ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರ ಸಭೆ ಎಂದರೆ ಅದರಲ್ಲಿ ಒಂದೋ ರಾಹುಲ್ ಗಾಂಧಿ ಇರಬೇಕು, ಇಲ್ಲವೇ ಸೋನಿಯಾ ಗಾಂಧಿ ಇರಬೇಕು, ಇಬ್ಬರೂ ಇಲ್ಲವೆಂದರೆ ಕಡೇ ಪಕ್ಷ ಪ್ರಿಯಾಂಕಾ ಗಾಂಧಿ ಅವರಾದರೂ ಇರಬೇಕು ಎಂಬಂಥ ಅಭಿಪ್ರಾಯ ಇಂದಿಗೂ ಕಾಂಗ್ರೆಸ್ ನಲ್ಲಿದೆ<br />After many years senior Congress leaders hold meeting in Delhi without party president Rahul gandhi and Sonia Gandhi.<br />